Faculty Details

Dr. Anitha C B

Assistant Professor

Email: anithacb@pestrust.edu.in

Educational Qualification:
M.A, B.Ed, B.A, Ph. D

Academic Experience:
15 Years

Dr. Anitha C B

Assistant Professor

Email :anithacb@pestrust.edu.in

Educational Qualification :
M.A, B.Ed, B.A, Ph. D
Academic Experience :
15 Years

  • 25-03-2019 , ““ರಾಷ್ಟç ಮಟ್ಟದ ಬಹುಶಿಸ್ತೀಯ ವಿಚಾರ ಸಂಕಿರಣ” ಆಧುನಿಕ ಮಹಿಳಾ ಕಾವ್ಯದಲ್ಲಿ ಉಪಮೆಗಳ ಬಳಕೆ: ಅಸ್ಥಿತ್ವ ನಿರ್ವಚನ ನಲ್ಲಿ ಪ್ರಬಂಧವನ್ನು ಮಂಡಿಸಿ ಪ್ರಕಟಿಸಿದರು. ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನರ‍್ವಹಣಾ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ.ಪುಸ್ತಕದ ಹೆಸರು – ಬಹುತ್ವ ಸಂಕಥನ- ISBN NO -978-93-86855-17-6
  • 30-09-2019 ರಾಷ್ಟ್ರೀಯ ಸಮ್ಮೇಳನ ಕನ್ನಡ ಸಾಹಿತ್ಯ:ವರ್ತಮಾನದ ಸವಾಲುಗಳು ಬೆಂಗಳೂರಿನ ಆರ್.ವಿ ಮಹಿಳಾ ಕಾಲೇಜು ಆಯೋಜಿಸಿದ ಪ್ರಬಂಧ ಮಂಡನೆಯ ವಿಷಯ :- ಕಾವ್ಯ ಮತ್ತು ಭಾಷೆಯ ನಡುವಿನ ಸಂಬAಧ.ಪುಸ್ತಕದ ಹೆಸರು:- ಕನ್ನಡ ಸಾಹಿತ್ಯ : ವರ್ತಮಾನದ ಸವಾಲುಗಳು ISBN -978-0-359-94514-6
  • 14-09-2019 ರಾಷ್ಟ್ರೀಯ ಸಮ್ಮೇಳನ ಕನ್ನಡ ನಾಟಕಗಳ ಮರು ಚಿಂತನೆ-ಸಾಹಿತ್ಯ ಮತ್ತು ರಂಗಚಟುವಟಿಕೆ, ಪ್ರಬಂಧವನ್ನು ಮಂಡಿಸಿ ಪ್ರಕಟಿಸಿದರು oಡಿgಚಿಟಿizeಜ bಥಿ ಶೇಷಾದ್ರಿಪುರಂ, ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರು. ISBN- 978-81-942108-7-0
  • 07-09-2019 ರಂದು ಐಕ್ಯೂಎಸಿ, ಕಟೀಲ್ ಅಶೋಕ್ ಪೈ, ಸ್ಮಾರಕ ಸಂಸ್ಥೆ ಸಹಯೋಗದಲ್ಲಿ ಮಾನವಿಕ ವಿಭಾಗವು ಆಯೋಜಿಸಿದ್ದ “ಸಮಕಾಲೀನ ಸಂರ‍್ಭಕ್ಕೆ ಮಾನವೀಯತೆಯ ಪ್ರತಿಕ್ರಿಯೆ” ಕುರಿತು ರಾಷ್ಟ್ರೀಯ ಮಟ್ಟದ ಸೆಮಿನಾರ್‌ನಲ್ಲಿ ಪ್ರಬಂಧವನ್ನು ಮಂಡಿಸಿದರು.ವಚನಸಾಹಿತ್ಯದಲ್ಲಿ ಕಾಯಕ ತತ್ವದ ಪ್ರತಿಪಾದನೆ”. ISBN –81-7877-192- X
  • 26-09-2019 ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉನ್ನತ ಶಿಕ್ಷಣದಲ್ಲಿ ಭಾಷೆ ಮತ್ತು ಸಾಹಿತ್ಯ ಬೋಧನೆ:ಸವಾಲುಗಳು-ಸಾಧ್ಯತೆಗಳು. ಪುಸ್ತಕದ ಹೆಸರು:- ಉನ್ನತ ಶಿಕ್ಷಣದಲ್ಲಿ ಭಾಷೆ ಮತ್ತು ಸಾಹಿತ್ಯ ಬೊಧನೆ:ಸವಾಲುಗಳು - ಸಾಧ್ಯತೆಗಳು. ISBN – 978-81-945326-1-3
  • ವಿಚಾರ ವಿಹಾರ ಪುಸ್ತಕದಲ್ಲಿ ಲೇಖನ ಪ್ರಕಟವಾಗಿದೆ. ವಿಷಯ: ನವೋದಯದ ದಾರಿ ಅಡಿಗರ ಕಾವ್ಯ ಕುರಿತು-2020 ISBN-978-81-950533-1-5
  • ದೇಸಿ ಸಾಹಿತ್ಯ ಧಾರೆ : ಪರ್ಯಾಯ ಆಲೋಚನೆ 30-05-2020 GFGC, Vijayanagar Bangalore ಸಾಹಿತ್ಯ: ಬೋಧನೆ ಮತ್ತು ಅಧ್ಯಯನ” ಹಾಗೂ ಕೊರೋನ ವೈರಸ್ ಕುರಿತು ಜಾಗೃತಿ 16-07-2020 17-07-2020 MES Institute of Management.
  • ‘ಕನ್ನಡ ಮತ್ತು ಪ್ರಾಕೃತ ಭಾಷಾ ಸಂಬAಧ-ಸAಶೋಧನೆಯ ಹೋಸ ಸಾಧ್ಯತೆಗಳು’ ದಿನಾಂಕ: 19-june-2020 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು. ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸುಮೇರು ಜೈನ್ ಫೌಂಡೇಶನ್
  • “ಕನ್ನಡ ಸಾಹಿತ್ಯ : ಸ್ಥಳೀಯತೆ ಮತ್ತು ವಿಶ್ವಪ್ರಜ್ಞೆ” ದಿನಾಂಕ: 13-06-2020 ಜ್ಞಾನ ಜ್ಯೋತಿ ಪದವಿ ಕಾಲೇಜು
  • “ ಸಾಹಿತ್ಯ ಮತ್ತು ಅನ್ಯಶಿಸ್ತು” 28-08-2020 ಡಿ.ವಿ.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
  • ಲೋಹಿಯಾ ಚಿಂತನೆಗಳ ಸೈದ್ಧಾಂತಿಕ ಅಂಶಗಳು ದಿನಾಂಕ: ೬ನೇ ಆಗಸ್ಟ್ ೨೦೨೦ ರಾಮ ಮನೋಹರ ಲೋಹಿಯಾ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ
  • “ಹೊಸಗನ್ನಡ ಅರುಣೋದಯ-ಒಂದು ಅವಲೋಕನ” ದಿನಾಂಕ: ೧೦ ಜುಲೈ ೨೦೨೦ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ರಾಷ್ಟಿçÃಯ ಅಂತರ್ಜಾಲ ವಿಚಾರ ಸಂಕಿರಣ
  • ಸಬಾಲ್ರ‍್ನ್ ಅಧ್ಯಯನಗಳು: ವಿವಿಧ ಆಯಾಮಗಳು ದಿನಾಂಕ: ೩-೦೭-೨೦೨೦ ಸಹಯಾನ ಸಂಶೋಧಕರ ವೇದಿಕೆ, ಹಂಪಿ
  • “ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಸಾಮಾಜಿಕ ಸಂಬAಧಗಳು” ದಿನಾಂಕ: ೨೭-೦೯-೨೦೨೦ ಜಗದಗಲ ಮಂಟಪ – ಜ್ಞಾನ ದಾಸೋಹದ ಪ್ರಯುಕ್ತ ಅಂತರರಾಷ್ಟಿçÃಯ ವಿಚಾರ ಸಂಕಿರಣ